೧. ಮರೆತು ಮಲಗುವ ಮುನ್ನ........
೨ ಗೆಳತಿ ನಿನಗೊಂದು ಕಿವಿಮಾತು..
೩ ದೇವರು ಧರ್ಮದ ಮದ್ಯದಲ್ಲಿ .....
೪ ಜೀವನ ಸಂತೋಷಮಯ ......
೫ ಗುಲಾಬಿಗಿಂತ ಮುಳ್ಳೇ ವಾಸಿ...
೬ ದಾಸ ನಾನು ನಿನ್ನ ದಾಸ ...
೭ ಮದ್ಯಾನ್ಹದ ಮನಸ್ಸು
೮ ಒಪ್ಪುವುದಿಲ್ಲವಾದರೂ ಒಪ್ಪಿಕೊ ಸತ್ಯವ..
೯ ಅನಾಥ ಪಿಂಡ
೧೦ ದರಿದ್ರ ಧಾರ್ಮಿಕರು...
Friday, October 23, 2009
Monday, October 5, 2009
ನಾ ನನ್ನ ಮರೆತು ನಿಂತಾಗ... ನಿನ್ನ ನೀ ಮೆರೆದೆ

ಗೆಳತಿ ,
ನಿನ್ನ ಅಗಲಿವಿಕೆಯ ನೋವಿದ್ದರೂ ಏನೋ ಅನಂದದಿಂದಿದೆ ನನ್ನ ಮನ
ಕಾರಣ ನಾ ವಿನಾಕಾರಣ ಪ್ರೀತಿಸಿಲ್ಲ ನಿನ್ನ
ನಿನ್ನ ರೂಪುರೆಷೆಗೆ ಮಾರಿಕೊಂದವನಲ್ಲ ನಾ ನನ್ನ
ಸಹಜೆತೆಗೆ ಮೆಚ್ಚಿ ಕೊಂಡಿದ್ದೆ ನಿನ್ನ..
ನಾ ಕಲಿಯಲಿಲ್ಲ ಕಾಲೇಜ್ ನಲ್ಲಿ ಏನನ್ನು,
ಸುಮ್ಮನೆ ಪ್ರೀತಿಸುತ್ತ ಕಳೆದೆ ನಿನ್ನನ್ನು..
ಆಗೋಚರದಂತೆ ಕಾಡುತ್ತಲಿದೆ ಇಂದೂ ನಿನ್ನ ತನ
ಯಾಕೆ ಪ್ರೀತಿಸಲಿಲ್ಲ ನೀ ನನ್ನನ್ನ
ನಿನ್ನ ಕಂಡಾಗಲೆಲ್ಲ ನನ್ನ ಮನ
ಹರುಷದಿ ಉಕ್ಕುವ ಆ ಕ್ಷಣ
ದಿಕ್ಕೇ ಕಾಣದ ಹಕ್ಕಿಯಂತಾಗಿದ್ದೆ ನಾ
ಮರೆತೆ ಬಿಟ್ಟಿದ್ದೆ ನಾ ನನ್ನನ್ನ..
ನೀ ನನ್ನ ಪ್ರೀತಿಸಲಿಲ್ಲ
ಆದರೆ ನನ್ನ ನಾ ಪ್ರೀತಿಸಿದೆನಲ್ಲ..
ನಿನ್ನಿಂದಲೇ ನನ್ನ ಬದುಕು ಪ್ರೇಮ ಮಯವಾಗಿ ಹೋಯಿತಲ್ಲ
ನೀನು ಮಾತ್ರ ನೆನಪಾಗಿಯೇ ಉಳಿದೆಯಲ್ಲ..
ನಿನ್ನ ನೆನಪೂ ಶೂನ್ಯ .. ನೀನು ಶೂನ್ಯ..
ಎಲ್ಲವೂ ಶೂನ್ಯವಯಿತಲ್ಲ ಈ ಮನಕ್ಕೆ
ನಿನ್ನ ಮರೆಯಲೂ ಮುಂದಾಗಿಬಿಟ್ಟಿತಲ್ಲ
ಏನು ಮರೆಯೋ ಎಲ್ಲಿ ಸಾವೊ ಈ ಮರೆವಿಗೆ
ಸಮಯಕ್ಕೆ ಸರಿಯಾಗಿ ಸಿಗದಿದ್ದರೆ ಆ ಗುರು
ಈಗ ಇರುತ್ತಿರಲಿಲ್ಲ ಈ ಗುರು ,
ಪ್ರೇಮದ ಜೀವನ ಕಳಿಸಿ
ಪ್ರೀತಿಯ ನೆಲೆಯನ್ನು ಉಳಿಸಿ..
ಮಗುವಿನಂತೆ ಪಾಲಿಸಿ ಕಳುಹಿಸಿದನಲ್ಲ...
ಆತನಿಗಿದೋ ಪ್ರೀತಿಯ ನಮನ ....
Subscribe to:
Posts (Atom)